close
Choose your channels

‘ಅಗ’ ಆಗ ಈಗ ರೀಮೇಕ್!

Friday, November 22, 2013 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಹೋಗಲಿ ಶೀರ್ಷಿಕೆ ಅನ್ನು ಅದೇ ಇಟ್ಟುಕೊಳ್ಳುತ್ತಾರೆ 25 ವರ್ಷದ ನಂತರ ಅಂದರೆ ಕತೆಯನ್ನಾದರೂ ಹೊಸದಾಗಿ ಮಾಡಿರ್ತಾರ? ಇಲ್ಲಪ್ಪಾ ಅದೇಕೆಲ್ಲ ಸಮಯ ಇಲ್ಲ ನಮ್ಮ ಹೀರೋಗಳನ್ನು ಕನ್ವಿಂಸ್ ಮಾಡೋದು ಕಷ್ಟ ಎಂಬ ಉದ್ಗಾರ ಬೇರೆ.

ಈಗ ನೋಡಿ ಅಂಜದ ಗಂಡು ಅಂದು ರೇಣುಕ ಶರ್ಮ ಅವರು 1988 ರಲ್ಲಿ ನಿರ್ದೇಶನ ಮಾಡಿದ ಕನ್ನಡ ಸಿನೆಮಾ ವಿ ರವಿಚಂದ್ರನ್ ಹಾಗೂ ಕುಷ್ಬೂ ಅಭಿನಯದ ಸಿನೆಮಾ ತಮಿಳಿನಲ್ಲಿ 1984 ರಲ್ಲಿ ರಜನಿಕಾಂತ್ ಹಾಗೂ ಮಾಧವಿ ಅವರು ಅಭಿನಯಿಸಿದ ತಂಬಿಕ್ಕು ಎಂಥ ಊರು ಎಂಬ ಸಿನೆಮಾದ ಅವತಾರಿಣಿಕೆ.

25 ವರ್ಷ ಆದರೂ ನಾವು ರೀಮೇಕ್ ಬಿಡಲ್ಲ ರೀ! ಇಂದಿನ ಅಂಜದ ಗಂಡು ನಿನಸಮ್ ಸತೀಶ್ ಹಾಗೂ ಸುಭಿಕ್ಷ ಅಭಿನಯದ ಸಿನೆಮಾ ಸಮ ತಮಿಳು ಸಿನೆಮಾದ ಭಿಕ್ಷೆ! 2012 ರಲ್ಲಿ ತಯಾರಾಗಿ ಬಿಡುಗ್ದೆ ಆದ ಮನಮ್ ಕೋಟಿ ಪರವೈ ಶಿವಕಾರ್ತಿಕೇಯನ್ ಹಾಗೂ ಆತ್ಮೀಯ ಅಭಿನಯದ ಸಿನೆಮಾ. ಅಲ್ಲಿಗೂ ಡಿ ಇಮ್ಮಾನ್ ಅವರೇ ಸಂಗೀತ ನಿರ್ದೇಶಕರೂ ಇಲ್ಲಿಗೂ ಅವರೇ. ಎಜ್ಹಿಲ್ ಅವರ ನಿರ್ದೇಶನದ ತಮಿಳು ಚಿತ್ರ ರೊಮ್ಯಾಂಟಿಕ್ ಕಾಮಿಡೀ ಚಿತ್ರ.

ಯಾರಿಗ್ ಹೇಳೋಣ ನಮ್ಮ ಪ್ರಾಬ್ಲಮ್ಮು! ದೊಡ್ಡವರು ಗೊತ್ತಾಗದ ಹಾಗೆ ವಿದೇಶಿ ಸಿನೆಮಾಗಳ ಸ್ಪೂರ್ತಿ ಪಡೆದು ರೀಮೇಕ್ ಮಾಡಲ್ಲವೇ.‘ಅಂಜದ ಗಂಡು’ಅಂತವರು ಹೇಳಿ ಮಾಡ್ತಾರೆ!

Follow us on Google News and stay updated with the latest!   

Comments

Welcome to IndiaGlitz comments! Please keep conversations courteous and relevant to the topic. To ensure productive and respectful discussions, you may see comments from our Community Managers, marked with an "IndiaGlitz Staff" label. For more details, refer to our community guidelines.
settings
Login to post comment
Cancel
Comment